Tereya mareyalli (ತೆರೆಯ ಮರೆಯಲ್ಲಿ) by Shivaram karant pdf download


 Tereya mareyalli (ತೆರೆಯ ಮರೆಯಲ್ಲಿ) by Shivaram karant pdf download


Click here to download 👆👆👆👆




ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಕೆ. ಶಿವರಾಮ ಕಾರಂತ ಅವರು ಬರೆದಿರುವ ಸಣ್ಣ ಕಥೆಗಳ ಸಂಕಲನ-ತೆರೆಯ ಮರೆಯಲ್ಲಿ. ಶಾರದೆಯ ದ್ರೋಹ, ಜಗತ್ತು ಯಾರಿಗೆ?, ಅಮ್ಮಾ ಏಳು, ಪತ್ನಿಪ್ರೇಮ, ಕೊಟ್ಟ ಹೆಣ್ಣು ಕುಲದ ಹೊರಗೆ, ಮುಂಡೇ ಕೂಳಿಗೆ ಮುನ್ನೂರು ವಿಘ್ನ, ತಪ್ಪಾರದು?, ತಂದೆಯ ಮಗುವೇ, ತಾಯಿಯ ಮಗುವೇ, ಸಾವಿರಕ್ಕೊಬ್ಬಳು, ಅಂತರಂಗ ಹೀಗೆ 10 ಕಥೆಗಳನ್ನು ಒಳಗೊಂಡಿದೆ. ಕಥಾವಸ್ತು, ನಿರೂಪಣಾ ಶೈಲಿ, ಸನ್ನಿವೇಶಗಳ ಜೋಡಣೆ, ಪಾತ್ರ ಸೃಷ್ಟಿ ಇಂತಹ ಅಂಶಗಳಿಂದಾಗಿ ಇಲ್ಲಿಯ ಕಥೆಗಳು ಓದುಗರ ಗಮನ ಸೆಳೆಯುತ್ತವೆ.


ಪುತ್ತೂರಿನಲ್ಲಿ ಶಿವರಾಮ ಕಾರಂತರು 1936ರಲ್ಲಿ (ಪುಟ: 104) ಮೊದಲಬಾರಿಗೆ ಈ ಸಣ್ಣಕಥೆಗಳ ಸಂಕಲನವನ್ನು ಪ್ರಕಟಿಸಿದ್ದರು..

Comments

RECENT