**15/06/2021 (gk prachalit)
15/06/2021
GK TODAY most important QnA
15/06/2021
Which global institution released an independent of provisinal report on India's aspirational districts programme (ADP)?
ಭಾರತದ ಮಹತ್ವಾಕಾಂಕ್ಷೆಯ ಜಿಲ್ಲೆಗಳ ಕಾರ್ಯಕ್ರಮ (ADP) ಕುರಿತು ವರದಿಯನ್ನು, ತಾತ್ಕಾಲಿಕ ವರದಿಯಿಂದ ಸ್ವತಂತ್ರವಾಗಿ, ಯಾವ ಜಾಗತಿಕ ಸಂಸ್ಥೆ ಬಿಡುಗಡೆ ಮಾಡಿದೆ?
UNDP
(United Nations development programme)
The United Nations security council (UNSC) is a ___________ member body.
ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಎಷ್ಟು ಸದಸ್ಯರನ್ನು ಒಳಗೊಂಡಿದೆ?
5-ಕಾಯಂ ಸದಸ್ಯ ರಾಷ್ಟ್ರಗಳು
10-ಕಾಯಂ ಅಲ್ಲದ ಸದಸ್ಯ ರಾಷ್ಟ್ರಗಳು
ಒಟ್ಟು - (15)
Henri Marie Dondra has been selected as the new prime minister of which country?
ಹೆನ್ರಿ ಮೇರಿ ದೋಂಡ್ರಾ ಅವರು ಯಾವ ದೇಶದ ಪ್ರಧಾನಮಂತ್ರಿಯಾಗಿ ಇತ್ತೀಚಿಗೆ ಆಯ್ಕೆಯಾಗಿದ್ದಾರೆ?
Central African republic (CAR)
Which platform is to lead the 'medicines from the sky' project of Telangana?
"ಮೆಡಿಸಿನ್ಸ್ ಫ್ರಮ್ ದಿ ಸ್ಕಾಯ್" ಎಂಬ ತೆಲಂಗಾಣದ ಯೋಜನೆಯನ್ನು ಯಾವ ವೇದಿಕೆಯು ಮುನ್ನಡಿಸಲಿದೆ?
Flipkart
Saro survey is used to determine the prevalence of _________ in the community.
ಸಮುದಾಯದಲ್ಲಿ ಯಾವುದರ ಹರಡುವಿಕೆಯನ್ನು ನಿರ್ಧರಿಸಲು ಸೋರೋ ಸರ್ವೆ ಬಳಸಲಾಗುತ್ತದೆ?
Antibody(ಪ್ರತಿಕಾಯ)
Rebecca Grynspan is the first woman official to head which international body?
ರೆಬೆಕ್ಕಾ ಗ್ರ್ಯಾನ್ಸಸ್ಪ್ಯಾನ್ ಅವರು ಯಾವ ಅಂತರಾಷ್ಟ್ರೀಯ ಸಂಸ್ಥೆಯನ್ನು ಮುನ್ನಡೆಸುತ್ತಿರುವ ಪ್ರಥಮ ಮಹಿಳೆಯಾಗಿದ್ದಾರೆ?
UNCTAD
After crossing the ______________ milestone for the first time India ties with Russia as the fourth-largest forex reserve holder in the world.
______________ಮೈಲಿಗಲ್ಲನ್ನು ದಾಟಿದ ನಂತರ ಭಾರತವು ರಷ್ಯಾದೊಂದಿಗೆ ವಿಶ್ವದ ನಾಲ್ಕನೇ ಅತಿದೊಡ್ಡ ವಿದೇಶೀ ವಿನಿಮಯ ಮೀಸಲುದಾರನಾಗಲು ಸಂಬಂಧಿಸಿದೆ.
$600 billion
what is the name of the app launched by the Ayush ministry for the international yoga day 2021?
2021 ರ ಅಂತರರಾಷ್ಟ್ರೀಯ ಯೋಗ ದಿನಾಚರಣೆಗಾಗಿ ಆಯುಷ್ ಸಚಿವಾಲಯ ಪ್ರಾರಂಭಿಸಿದ ಮೊಬೈಲ್ ಅಪ್ಲಿಕೇಶನ್‌ನ ಹೆಸರೇನು?
Namaste yoga
What percent of the GST is levied for covid vaccines in India?
ಭಾರತದಲ್ಲಿ ಕೋವಿಡ್ ಲಸಿಕೆಗಳಿಗೆ ಜಿಎಸ್‌ಟಿಯಲ್ಲಿ ಎಷ್ಟು ಶೇಕಡಾ ವಿಧಿಸಲಾಗುತ್ತದೆ?
5%
What is the theme of the 'world day against child labour' 2021 ?
ವರ್ಲ್ಡ್ ಡೇ ಆಗೈನ್ಸ್ಟ್ ಚೈಲ್ಡ್ ಲೇಬರ್ 2021ರ ವಿಷಯವೇನು?
Act now and child labour
'Action plan to protect Heritage trees" and "three authorities" are the initiatives of which Indian state?
'ಹೆರಿಟೇಜ್ ಮರಗಳನ್ನು ರಕ್ಷಿಸುವ ಕ್ರಿಯಾ ಯೋಜನೆ' ಮತ್ತು "ಮೂರು ಅಧಿಕಾರಿಗಳು" ಯಾವ ಭಾರತೀಯ ರಾಜ್ಯದ ಉಪಕ್ರಮಗಳಾಗಿವೆ?
Maharashtra
Prabandha portal which was making news recently is associated with which Union ministry?
ಇತ್ತೀಚಿಗೆ ಸುದ್ದಿಯಲ್ಲಿದ್ದ ಪ್ರಧಾನ ಪೋರ್ಟಲ್ ಯಾವ ಸಚಿವಾಲಯದೊಂದಿಗೆ ಸಂಬಂಧಿಸಿದೆ?
Minister of education
which country has approved to covid-19 vaccine from emergency used in people aged 13 to 17?
ವಯೋಮಿತಿ 13 ರಿಂದ 17 ರ ಮಧ್ಯದಲ್ಲಿರುವ ಜನರ ತುರ್ತು ಬಳಕೆಗಾಗಿ ಯಾವ ದೇಶವು ಕೋವಿಡ್ 19 ಲಸಿಕೆಗೆ ಮಾನ್ಯತೆ ನೀಡಿದೆ?
China
India signed a moU for cooperation on recruitment of domestic workers with which country?
ಯಾವ ದೇಶದೊಂದಿಗೆ ಗೃಹ ಕಾರ್ಮಿಕರ ನೇಮಕಾತಿಗಾಗಿ, ಭಾರತದ ಸಹಕಾರಕ್ಕಾಗಿ ಒಪ್ಪಂದಕ್ಕೆ ಸಹಿ ಹಾಕಿತು?
Kuwait
RBI has extended RBIA system for housing Finance companies. What does RBIA stands for?
RBI ಹೌಸಿಂಗ್ ಫೈನಾನ್ಸ್ ಕಂಪನಿಗಳಿಗೆ RBIA ವ್ಯವಸ್ಥೆಯನ್ನು ವಿಸ್ತರಿಸಿದೆ. RBIA ಯಾವುದನ್ನು ಸೂಚಿಸುತ್ತದೆ?
ಅಪಾಯ ಆಧಾರಿತ ಆಂತರಿಕ ಲೆಕ್ಕಪರಿಶೋಧನೆ.
Risk based internal audit.
************************************
YOU SHOULD KNEW
************************************
Comments
Post a Comment