**12/12/2020 (gk prachalit)

12/12/2020 ( gkprachalit.blogspot.com )



1) ಇತ್ತೀಚೆಗೆ ಸುದ್ದಿಯಲ್ಲಿ ಕಂಡುಬಂದಿರುವ “Go for Zero” ನೀತಿ ಯಾವ ದೇಶದೊಂದಿಗೆ ಸಂಬಂಧ ಹೊಂದಿದೆ?


a) ಯುನೈಟೆಡ್ ಕಿಂಗ್‌ಡಮ್


b) ನ್ಯೂಜಿಲೆಂಡ್


c) ಆಸ್ಟ್ರೇಲಿಯಾ


d) ಜರ್ಮನಿ




2) ನಗರ ಆಡಳಿತ ಸೂಚ್ಯಂಕ (Urban Governance Index - UGI) -2020 ರಲ್ಲಿ ಯಾವ ರಾಜ್ಯವು ಅಗ್ರಸ್ಥಾನದಲ್ಲಿದೆ?


a) ತಮಿಳುನಾಡು


b) ಕೇರಳ


c) ಒಡಿಶಾ


d) ಛತ್ತಿಸ್ಗರ್




3) ಯುನೈಟೆಡ್ ಅರಬ್ ಎಮಿರೇಟ್ಸ್ (UAE) ಮತ್ತು ಸೌದಿ ಅರೇಬಿಯಾಕ್ಕೆ ಭೇಟಿ ನೀಡಿದ ಮೊದಲ ಭಾರತೀಯ ಸೇನಾ ಮುಖ್ಯಸ್ಥ ಯಾರು?


a) ಎಂ.ಎಂ.ನಾರವಾನೆ


b) ಬಿಪಿನ್ ರಾವತ್


c) ವಿ.ಕೆ.ಸಿಂಗ್


d) ಅಜಿತ್ ದೋವಲ್




4) ಫೋರ್ಬ್ಸ್ ವಿಶ್ವದ 100 ಶಕ್ತಿಶಾಲಿ ಮಹಿಳೆಯರ ಶ್ರೇಯಾಂಕದಲ್ಲಿ ಭಾರತದ ಅತ್ಯುನ್ನತ ಶ್ರೇಣಿಯನ್ನು ಪಡೆದ ಭಾರತೀಯರು ಯಾರು?


a) ನಿರ್ಮಲಾ ಸೀತಾರಾಮನ್


b) ರೋಶ್ನಿ ನಾಡರ್ ಮಲ್ಹೋತ್ರಾ


c) ಕಿರಣ್ ಮಜುಂದಾರ್-ಶಾ


d) ಕಿರಣ್ ಬೇಡಿ




5) ವಿಶ್ವದ ಮೊದಲ ಲಸಿಕೆಯನ್ನು ಯಾವ ದೇಶವು ಹೊರತಂದಿದೆ?


a) ಯುನೈಟೆಡ್ ಸ್ಟೇಟ್ (ಅಮೆರಿಕ)


b) ನ್ಯೂಜಿಲೆಂಡ್


c) ಯುನೈಟೆಡ್ ಕಿಂಗ್‌ಡಮ್ (ಇಂಗ್ಲೆಂಡ್)


d) ಜರ್ಮನಿ






Ans : 1-c , 2-c , 3-a , 4-a , 5-c




English version :


1) The “Go for Zero” policy, which was seen in the news recently, is associated with which country?


a) United Kingdom


b) New Zealand 


c) Australia


d) Germany




2) Which state topped the Urban Governance Index (UGI)-2020?


a) Tamil Nadu


b) Kerala


c) Odisha


d) Chhattisgarh




3) Who is the first Indian Army Chief to visit the United Arab Emirates (UAE) and Saudi Arabia?


a) MM Naravane


b) Bipin Rawat


c) VK Singh


d) Ajit Doval




4) Which Indian grabbed the highest rank in India, in the Forbes' ranking of 100 most powerful women in the world?


a) Nirmala Sitharaman


b) Roshni Nadar Malhotra


c) Kiran Mazumdar-Shaw


d) Kiran Bedi




5) Which country rolled out the first vaccine in the world?


a) United State


b) New Zealand


c) United Kingdom


d) Germany






Ans : 1-c , 2-c , 3-a , 4-a , 5-c

Comments

RECENT