**11/12/2020 (gk prachalit)
11/12/2020 ( gkprachalit.blogspot.com )
ಪ್ರಸಿದ್ಧ ಜಿಕೆ
1) ವಿಶ್ವ ಆರ್ಥಿಕ ವೇದಿಕೆ 2021 ರ ವಾರ್ಷಿಕ ಸಭೆಯ ಅತಿಥೇಯರಾಗಿ ಯಾವ ದೇಶವನ್ನು ಆಯ್ಕೆ ಮಾಡಲಾಗಿದೆ?
ಮಲ್ಲೇಶ್ಯಾ
ಸಿಂಗಾಪುರ ✔
ಭಾರತ
ಸಂಯುಕ್ತ ಅರಬ್ ಸಂಸ್ಥಾನಗಳು
2) ನೇಪಾಳವು ಯಾವ ಪ್ರಸಿದ್ಧ ಶಿಖರದ ಪರಿಷ್ಕೃತ ಎತ್ತರವನ್ನ 8848.86 ಮೀಟರ್ ಎಂದು ಘೋಷಿಸಿದೆ?
ಮೌಂಟ್ ಎವರೆಸ್ಟ್✔
ಕಾಂಚನಜುಂಗಾ ಪರ್ವತ
ಮುಕಾಲು ಪರ್ವತ
K2 ಮೌಂಟ್
3) 2020 ರ ಡಿಸೆಂಬರ್‌ನಲ್ಲಿ ಫಿಚ್ ರೇಟಿಂಗನ ಪ್ರಕಾರ ಪ್ರಸಕ್ತ ಹಣಕಾಸು ವರ್ಷದ FY21 ರಲ್ಲಿ ಭಾರತದ ಜಿಡಿಪಿ ಬೆಳವಣಿಗೆ ಏನು?
-4.4
-6.4
-9.4✔
-11.4
4) UN ಸುಸ್ಥಿರ ಅಭಿವೃದ್ಧಿ ಗುರಿಗಳ ಸಂಪರ್ಕದ ಪ್ರಧಾನ ಕಚೇರಿ ಯಾವುದು?
ನ್ಯೂ ಯಾರ್ಕ✔
ಜಿನೇವಾ
ಪ್ಯಾರಿಸ್
ಬೀಜಿಂಗ್
5)ಐಮೊಬೈಲ್ ಪೇ ಹೆಸರಿನ ಎಲ್ಲಾ ಬ್ಯಾಂಕುಗಳ ಗ್ರಾಹಕರಿಗೆ ಹೊಸ ಮೊಬೈಲ್ ಬ್ಯಾಂಕಿಂಗ್ ಅಪ್ಲಿಕೇಶನ್ ಅನ್ನು ಯಾವ ಭಾರತೀಯ ಬ್ಯಾಂಕ್ ಪ್ರಾರಂಭಿಸಿದೆ?
Yes ಬ್ಯಾಂಕ್
ICICI ಬ್ಯಾಂಕ್✔
HDFC ಬ್ಯಾಂಕ್
ಆಕ್ಸಿಸ್ ಬ್ಯಾಂಕ್
English version :
1). Which country is selected as the host of the World Economic Forum 2021 annual meeting?
Malaysia
Singapore✔
India
United Arab Emirates
2) Nepal has announced the revised height of which famous peak, as 8848.86 metres?
Mount Everest✔
Mount Kanchenjunga
Mount Makalu
Mount K2
3). What would be the GDP growth of India in the current fiscal year FY21, as per the Fitch ratings in December 2020?
-4.4
-64
-9.4✔
-11.4
4) What is the headquarters of the UN Sustainable Development Solutions Network?
New York✔
Geneva
Paris
Beijing
5). Which Indian bank has launched a new mobile banking application for customers of all banks, named "imobile Pay"?
Yes Bank
ICICI Bank✔
HDFC Bank
Axis Bank
Comments
Post a Comment