**05/12/2020 (gk prachalit)

 

05/12/2020 (gkprachalit.blogspot.com)

ಪ್ರಚಲಿತ ಜಿಕೆ


1). ಪೆಟ್ರೋಡವಾ ಡೇಸಿಯನ್ ಕೋಟೆ(Petrodava Dacian Fortress) ಪ್ರಸಿದ್ಧ ಪುರಾತತ್ವ ಹೆಗ್ಗುರುತಾಗಿದೆ,


ಇದು ಯಾವ ದೇಶದಲ್ಲಿದೆ?


A)ಫ್ರಾನ್ಸ್


B)ರೊಮೇನಿಯಾ


C)ಬಲ್ಗೇರಿಯಾ


D)ಚಿಲಿ




2) ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ (ADB) ವಿದ್ಯುತ್ ಸುಧಾರಿಸಲು 132.8 ಮಿಲಿಯನ್ ಡಾಲರ್ ಸಾಲವನ್ನು ಯಾವ ರಾಜ್ಯಕ್ಕೆ ನೀಡಲಿದೆ?


A)ಪಶ್ಚಿಮ ಬಂಗಾಳ


B)ಅಸ್ಸಾಂ


C)ಮೇಘಾಲಯ


D)ಒಡಿಶಾ




3) ಆಗ್ನೇಯ ಏಷ್ಯಾದಲ್ಲಿ WHO ಇತ್ತೀಚಿನ ಹೇಳಿಕೆ ಪ್ರಕಾರ ಮಲೇರಿಯಾ ಪ್ರಕರಣಗಳಲ್ಲಿ ಅತಿ ಹೆಚ್ಚು ಇಳಿಕೆ ದಾಖಲಿಸಿದ ದೇಶ ಯಾವುದು?


A.ಚೀನಾ


B.ಭಾರತ


C.ಶ್ರೀಲಂಕಾ


D.ಬಾಂಗ್ಲಾದೇಶ




4) "ಗುರುಪುರಬ್" ಯಾವ ಸಿಖ್ ಗುರುಗಳ ಜನ್ಮ ವಾರ್ಷಿಕೋತ್ಸವದ ಆಚರಣೆಯಾಗಿದೆ?


A.ಗುರುನಾನಕ್


B.ಗುರು ಗೋಬಿಂದ್ ಸಿಂಗ್


C.ಗುರು ತೇಜ್ ಬಹದ್ದೂರ್


D.ಗುರು ಅರ್ಜನ್




5) 'Duare outreach Sarkar' ಎಂಬ ಕಾರ್ಯಕ್ರಮವನ್ನು ಪ್ರಾರಂಭಿಸಿದ ರಾಜ್ಯ ಯಾವುದು?


A.ಒಡಿಶಾ


B.ಪಶ್ಚಿಮ ಬಂಗಾಳ


C.ಛತ್ತಿಸ್ಗರ್


D.ಜಾರ್ಖಂಡ್




Ans : 1-B 2-C 3-B 4-A 5-B




English version :


1). Petrodava Dacian Fortress is a famous archaeological landmark,


located in which country?


A.France


B.Romania


C.Bulgaria


D.Chile




2) The Asian Development Bank (ADB) is to finance a USD 132.8 million loan to improve the power


distribution in which state?


A.West Bengal


B.Assam


C.Meghalaya


D.Odisha




3) As per the recent statement of the WHO, which country recorded the highest reduction in Malaria cases, in South-East Asia?


A.China


B.India


C.Sri Lanka


D.Bangladesh




4) "Gurupurab' is the celebration of birth anniversary of which Sikh Guru?


A.Guru Nanak


B.Guru Gobind Singh


C.Guru Tegh Bahadur


D.Guru Arjan




5) Which state has launched an programme called 'Duare outreach Sarkar?


A.Odisha


B.West Bengal


C.Chhattisgarh


D.Jharkhand




Ans : 1-B 2-C 3-B 4-A 5-B





Comments

RECENT